Welcome to Sri Raghavendra Swamy Matha Mantralayam
Sri Raghavendra Swamy Matha,
Mantralaya

News Page

Ashtavadhana - Mantralayam - 18.09.2020

September 18, 2020
On occasion of Sri Madhava teerthara uttarardhana,Maha Mahopadhyaya Sri Raja S Giriacharyaru conducted Asthavadhana in Sri Mutt in the divine presence of H.H. Sri Subudhendra teertha Swamiji.
ಇಂದು ಅಂದರೆ 18.09.2020 ರಂದು ಶ್ರೀ ರಾಯರಮಠದ ಪೂರ್ವಗುರುಗಳಾದ ಶ್ರೀ ಮಾಧವ ತೀರ್ಥರ ಉತ್ತರಾರಾಧನೆ ಪ್ರಯುಕ್ತ ಮಂತ್ರಾಲಯ ಶ್ರೀಕ್ಷೇತ್ರದಲ್ಲಿ ಪೀಠಾದಿಪತಿಗಳಾದ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅದ್ಯಕ್ಷತೆಯಲ್ಲಿ ಮಹಾಮಹೋಪಾಧ್ಯಾಯ ಶ್ರೀ ಗಿರಿಆಚರ್ಯರು ಅಷ್ಠಾವದಾನಿಗಳಾಗಿದ್ದು, ಶೃತಿ ಮುಕ್ತಾವಳೀ ಹಿನ್ನಲೆಯಲ್ಲಿಧರ್ಮಶಾಸ್ತ್ರವಿಚಾರಕ್ಕೆ ಸಂಭಂದಪಟ್ಟ ಅಷ್ಠಾವದಾನ ಕಾರ್ಯಕ್ರಮಕ್ಕೆ ಸಂಭಂದಪಟ್ಟ ದೃಶ್ಯಗಳು.
Panchanga
Tech Support