Visit to Yalagur and Muttigi Kshetraಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮುಖ್ಯಪ್ರಾಣದೇವರ ವಿಶೇಷ ಸಾನ್ನಿಧ್ಯ ಉಳ್ಳ ಯಲಗೂರು ಕ್ಷೇತ್ರಕ್ಕೆ ದಿಗ್ವಿಜಯ ಮಾಡಿ ಶ್ರೀ ಯಲಗೂರೇಶ ಮುಖ್ಯಪ್ರಾಣದೇವರ ದರ್ಶನ ಪಡೆದರು. ಹಾಗೆಯೇ ಮುತ್ತಿಗಿ ಗ್ರಾಮಕ್ಕೆ ತೆರಳಿ ಅಲ್ಲಿರುವ ಅಶ್ವತ್ಥ ಲಕ್ಷ್ಮೀನರಸಿಂಹ ದೇವರ ದರ್ಶನ ಪಡೆದರು.