Panchanga Tiddupadi*Kind attention of all devotees* In this years almanac(Panchanga) it is erroneously printed on page 19 that on 31st jan 2018, poornima shradha has to be conducted the next day. *We hereby, bring to everyone’s notice that Poornima shradha has to be done on the SAME DAY. * -Dr. S Vadirajacharya Panchanga samshodhana Samsat Sri Raghavendra Swamy Matha, MANTRALAYAM ಶ್ರೀಮಠದ ಪಂಚಾಂಗದ 19 ನೇ ಪುಟದಲ್ಲಿ 31/01/2018 ರ ಗ್ರಹಣ ಪ್ರಯುಕ್ತ "ಪೂರ್ಣಿಮಾ ಶ್ರಾದ್ಧವನ್ನು ಮರುದಿವಸ ಆಚರಿಸುವುದು"ಎಂದು ತಪ್ಪಾಗಿ ಮುದ್ರಿತವಾಗಿದೆ ಆ ದಿನವೇ ಗ್ರಹಣ ಬಿಟ್ಟಮೇಲೆ ಮಾಡಬೇಕೆಂದು ತಿಳಿಯುವುದು ಡಾ ಎನ್ ವಾದಿರಾಜಾಚಾರ್ಯ ಪಂಚಾಗಸಂಶೋಧನಾ ಸಂಸತ್ ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮಂತ್ರಾಲಯ