Vaikunta Ekadasi Utsava - MantralayamHis Holiness Shri Swamiji visited Lord Venkateshwara Swamy Temple located at Mantralayam Village and had the vaikuntha dwara darshanam of Lord Venkateshwara. Lord Venkateshwara idol was sculptured and installed by Sri Raghavendra Gurusarvabhoumaru. H H Swamiji performed vishesha prarthana at Sannidhi. ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವೈಕುಂಠ ಏಕಾದಶೀ ಪರ್ವದಿನದ ಅಂಗವಾಗಿ ಮಂತ್ರಾಲಯ ಗ್ರಾಮದಲ್ಲಿರುವ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರಿಂದ ಪ್ರತಿಷ್ಠಿತನಾದ ಶ್ರೀ ವೆಂಕಟೇಶ ದೇವರ ಆಲಯಕ್ಕೆ ದಯಮಾಡಿಸಿದರು. ವೈಕುಂಠ ದ್ವಾರದ ಮುಖೇನ ಶ್ರೀ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನಾ ಸಲ್ಲಿಸಿದರು.

How to Share With Just Friends

How to share with just friends.

Posted by Facebook on Friday, December 5, 2014