Digvijaya to Athaniಪರಮಪೂಜ್ಯ ಶ್ರೀಪಾದಂಗಳವರು ದಿನಾಂಕ 03.01.2018 ರಂದು ಅಥಣಿ ಪಟ್ಟಣಕ್ಕೆ ದಿಗ್ವಿಜಯ ಮಾಡಿದರು. ಬ್ರಹ್ಮಕರಾರ್ಚಿತ ಶ್ರೀಮನ್ಮೂಲರಾಮದೇವರ ಸಂಸ್ಥಾನ ಪೂಜೆ ವೈಭವದಿಂದ ನೆರವೇರಿತು, ನೂರಾರು ಜನ ಭಕ್ತರು ವಿವಿಧೆಡೆಗಳಿಂದ ಆಗಮಿಸಿ ಪೂಜ್ಯ ಶ್ರೀಪಾದಂಗಳವರಿಂದ ಆಶೀರ್ವಾದ ಪಡೆದರು. H.H. Shri Subudhendra teertha Swamiji visited to Athani - karnataka. Devotees of disiples of Shri Rayaru welcomed H.H. Shri Swamiji in a grand manner. Here are some photos of this grand event.