Shri Gopala Dasara Madhyaradhana - Mantralayam



ಶ್ರೀ ಗೋಪಾಲ ದಾಸರ ಮಧ್ಯಾರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ಬ್ರಹ್ಮ ಕರಾರ್ಚಿತ ಶ್ರೀಮನ್ ಮೂಲರಾಮಚಂದ್ರ ದೇವರ ಹಾಗು ಶ್ರೀ ಗೋಪಾಲ ದಾಸರ ಉಪಾಸನಾ ಮೂರ್ತಿಯಾದ ವಿಜಯವಿಠಲ ದೇವರ ವಿಶೇಷ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಪರಮ ಪೂಜ್ಯ ಮಹಾಸ್ವಾಮಿಗಳವರು ಶ್ರೀಮನ್ಮೂಲರಾಮ ದೇವರ ಸ್ವರ್ಣ ಹಾರವನ್ನು ಶ್ರೀ ವಿಜಯವಿಠಲ ದೇವರಿಗೆ ಸಮರ್ಪಣೆ ಮಾಡಿದರು. On ocassion of Shri Gopala Dasara Madhyaradhana Mahotsava, Special poojaswere held in Shri Matha. H.H. Shri Swamiji offered Special poojas to Brahma kararchita Shri Moola Rama Devaru and Shri Gopala dasara upasana moorty Shri Vijaya Vittala Devaru.