Visit to Pajakaಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠಕ್ಕೆ ಸೇರಿದ ಪಾಜಕಕ್ಷೇತ್ರದ ಪರಿಸರದಲ್ಲಿ ನಿರ್ಮಿಸಲಿರುವ ಶ್ರೀಮಠದ ಭೂಮಿಪೂಜೆ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸೇರಿದಂತೆ ಅಧಮಾರು ಮಠಾದೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ಮತ್ತು ಪೇಜಾವರ ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ನಂತರ ಶ್ರೀ ಶ್ರೀಪಾದಂಗಳವರು ಪಾಜಕ ಕ್ಷೇತ್ರಕ್ಕೆ ತೆರಳಿ, ಶ್ರೀ ಮದ್ವಾಚಾರ್ಯರ ದರುಶನ ಪಡೆದರು. H.H. Shri Subudhnendra Teertha Swamiji visited Udupi and performed Shriman Moolarama Devara Pooja at Shri Raghavendra Swamy matha - Udupi. H.H. Shri Swamiji also performed bhoomi pooja for newly constructed building of the Mutt near Pajaka Kshetra. Adhamaru Mutt Senior pontiff H.H. Shri Vishwapriya Teertharu and Pejawar Mutt junior Pontiff H.H. Shri Vishwaprasanna Teertharu, Shri Raja.S.Giri Acharya and otheer Scholars and Pandits were also present at this event. Later H.H. Shri Swamiji visited Pajaka kshetra and had darshan of ShrimanMadwacharyaru.