ಶ್ರೀ ವ್ಯಾಸರಾಜಗುರುಸಾರ್ವಭೌಮರ ಉಪಾಸ್ಯ ಮೂರ್ತಿ ನೀಲಾದೇವಿ ಕರಾರ್ಚಿತ ಶ್ರೀ ಮೂಲಗೋಪಾಲಕೃಷ್ಣದೇವರು.ವ್ಠಾಸರಾಜರ ಅಂಕಿತನಾಮ ಶ್ರೀಕೃಷ್ಣ. ವ್ಯಾಸರಾಜರು ಬಾಹ್ಲೀಕರಾಜರಾಗಿದ್ದಾಗ ಕೃಷ್ಣನನ್ನು ಹತ್ತಿರದಿಂದ ಕಂಡವರು.ವ್ಯಾಸರಾಜರು-ರಾಘವೇಂದ್ರರು ಎರಡು ಅವತಾರಗಳಲ್ಲೂ ಸಂತಾನಗೋಪಾಲಕೃಷ್ಣನನ್ನು ಅರ್ಚಿಸಿದವರು.ಶ್ರೀ ವ್ಯಾಸರಾಜರು ತಮ್ಮ ಅನೇಕ ಪದಗಳಲ್ಲಿ ಕೃಷ್ಣ ಮಹಿಮೆಗಳನ್ನು ಸಾರಿದ್ದಾರೆ.ಕೃಷ್ಣ […]