ಝಂಪೆತಾಳಶರಣ ಜನ ಮಂದಾರ ಭೃಗುಮುನಿಗಳವತಾರಹರಿದಾಸ ಕುಲರತ್ನ ವಿಜಯರಾಯಹರಿಮತಾಂಬುಧಿ ಚಂದ್ರಪರಮತೋರಗವೀಂದ್ರಹರಿದಾಸ ನಿಕುರಂಭ ಪದ್ಮಾರ್ಕನೆಗುರುವರ್ಯ ಪುರಂದರ ಚರಣಾಬ್ಜ ಮಧುಕರಹರಿದಾಸ ಗೋಪಾಲ ಮನಮಂದಿರಹರಿಯಾಶ್ಯ ಅಭಿನವ ಪ್ರಾಣೇಶ ವಿಠಲನ ಚರಣವಾರಿಜ ಭೃಂಗ ದೀನದಯಾಪಾಂಗ ॥೧॥ ಮಟ್ಟತಾಳವರಹಜ ತೀರದಲಿ ಚೀಕಲ ಪರವಿಯಲಿ
ಗಿರಿರಾಜನ ದಯದಿ […]