To win or to loose
August 14, 2020
ಶ್ರೀ ವ್ಯಾಸರಾಜರು ಕಂಡ ಶ್ರೀಕೃಷ್ಣ
August 15, 2020

GuruGunaSthavana

GuruGunaSthavana, a scholarly work in Sanskrit is composed by Sri Vadeendra Teertharu, fifth after Rayaru in Shree Mutt parampara (lineage) and also the poorvashrama great-grandson of Rayaru. It is said that as he sang this composition near the Brundavana, the whole Moola Brindavan nodded in appreciation.

Sri Hari Acharya, Mantralayam, recites this hard-to-master stotra in a slow and easy-to-learn manner for the benefit of Sri MoolaRaghupati Sandesha” members.

To make it easy for everybody to learn, we plan to release only a few shlokas everyday.

Let us learn to recite this beautiful stotra and take a step closer to receiving Rayaru’s blessings.

ಸಂಸ್ಕೃತದಲ್ಲಿ ವಿದ್ವತ್ಪೂರ್ಣ ಕೃತಿಯಾದ ಗುರುಗುಣಸ್ಥವನವನ್ನು ಶ್ರೀ ವಾದೀಂದ್ರ ತೀರ್ಥರು ರಚಿಸಿದ್ದಾರೆ. ಶ್ರೀ ಮಠ ಪರಂಪರೆ ಯಲ್ಲಿ ರಾಯರ ನಂತರ ಐದನೇ ಪೇಠಾಧಿಪತಿ ಹಾಗು ರಾಯರ ಪೋರ್ವಾಶ್ರಮ ಮರಿ ಮೊಮ್ಮಗ. ಅವರು ಬೃಂದಾವನ ಬಳಿ ಈ ಸ್ತೋತ್ರವನ್ನು ಹಾಡುತ್ತಿದ್ದಂತೆ, ಇಡೀ ಮೂಲಾ ಬೃಂದಾವನ ಮೆಚ್ಚುಗೆಯಿಂದ ತಲೆಯಾಡಿಸಿದರು ಎಂದು ಹೇಳಲಾಗುತ್ತದೆ.

ಪಾರಯಣೆ ಮಡಲು ಕಠಿಣವಾದ ಈ ಸ್ತೋತ್ರವನ್ನು ಶ್ರೀ ಹರಿ ಆಚಾರ್ಯರವರು (ಮಂತ್ರಾಲಯ), “ಶ್ರೀ ಮೂಲರಾಘುಪತಿ ಸಂದೇಶ” ಸದಸ್ಯರ ಅನುಕೂಲಕ್ಕಾಗಿ ನಿಧಾನವಾಗಿ ಮತ್ತು ಸುಲಭವಾಗಿ ಕಲಿಯಲು ಪಠಿಸಿದ್ದಾರೆ.

ನಿತ್ಯದೂ ಎರಡು/ನಾಲ್ಕು ಶ್ಲೋಕಗಳನ್ನು ನಾವು ಬಿಡುಗಡೆ ಮಾಡುತ್ತೇವೆ. ಅದನ್ನು ದಿನವಿಡೀ ಅಭ್ಯಾಸ ಮಾಡಿರಿ. ಮಾರನೆ ದಿನ ಮುಂದಿನ ಶ್ಲೋಕಗಳನ್ನು ಕಳೆಯಲು ಸಿದ್ಧರಾಗಿರಿ.

ಈ ಸ್ತೋತ್ರದ ಪಾರಯಣದಿಂದ ರಾಯರ ಆಶೀರ್ವಾದವನ್ನು ಸ್ವೀಕರಿಸಲು ಒಂದು ಹೆಜ್ಜೆ ಹತ್ತಿರ ಇಡೋಣ.

Day 1

Shlokas 1 & 2

ಉನ್ಮೀಲನ್ನೀಲನೀರೇರುಹನಿವಹಮಹ:ಪುಷ್ಟಿಮುಷ್ಟಿಂಧಯಿಶ್ರೀ:
ಶ್ರೀಭೂದುರ್ಗಾದೃಗಂತಪ್ರಚಯಪರಿಚಯೋದಾರಕಿರ್ಮೀರಭಾವ: |
ಸ್ವೈರಕ್ಷೀರೋದನಿರ್ಯಚ್ಚಶಿರುಚಿನಿಚಯಾಖರ್ವಗರ್ವಾಪನೋದೀ
ಪಾತು ಶ್ರೀನೇತುರಸ್ಮಾನ್ ಸಪದಿ ಬುಧಜನತ್ರಾಣದಕ್ಷ: ಕಟಾಕ್ಷ: || 1 ||

ಶ್ರೀಮದ್ರಾಮಾಭಿರಾಮಾಮಿತಮಹಿಮಪದಪ್ರೌಢಪಾಥೋರುಹಾಲಿಃ
ಕೃಷ್ಣಾನಿಷ್ಟಾಮಿತಕ್ಷಾ ಪರಿವೃಢಪಟಲೀಪಾಟನೈಕಪ್ರವೀಣಃ |
ವೇದವ್ಯಾಸೋಪದೇಶಾಧಿಕಸಮಧಿಗತಾನಂತವೇದಾಂತಭಾವೋ
ಭೂಯಾತ್ಕೀಶಾವನೀಶ ವ್ರತಿತನುರನಿಲಃ ಶ್ರೇಯಸೇ ಭೂಯಸೇ ನಃ || 2 ||


Day 2

Shlokas 2 & 3

ಉದ್ವೇಲವ್ಯಾಸತಂತ್ರವ್ಯವಸಿತನಿಖಿಲಾಭಿಜ್ಞಹೃದ್ಯಾನವದ್ಯಾ-
ನಂತತ್ರಯ್ಯಂತಭಾವಪ್ರಕಟನಘಟನಾಸರ್ವತಂತ್ರಸ್ವತಂತ್ರೇ |
ಸಂವರ್ಣ್ಯೇ ಮಂತ್ರವರ್ಣೈರನಿತರವಿಷಯಸ್ಪರ್ಶಿಭಿಃ ಪಾವಮಾನೇ
ರೂಪೇ ಲೋಕೈಕದೀಪೇ ಪ್ರಸರತು ಹೃದಯಂ ಮಾಮಕಂ ಮಧ್ವನಾಮ್ನಿ || 3 ||

ವಿಜ್ಞಾನೋದರ್ಕತರ್ಕಪ್ರತಿಪದಮಧುರೋದಾರಸಂದರ್ಭಗರ್ಭ-
ಪ್ರೌಢಾನೇಕಪ್ರಬಂಧಪ್ರಕಟಿತಭಗವತ್ಪಾದಭಾಷ್ಯಾದಿಭಾವಃ |
ಮಿಥ್ಯಾವಾದಾಪವಾದಪ್ರಕುಪಿತವಿಮತಧ್ವಾಂತಸಂತಾನಭಾನುಃ
ಜೀಯಾದನ್ಯೆ ರಜಯ್ಯ ಸ್ತ್ರಿಭುವನವಿದಿತಾಶ್ಚರ್ಯಚರ್ಯೋ ಜಯಾರ್ಯಃ || 4 ||

ಶ್ರೀಮತ್ಪೂರ್ಣಪ್ರಬೋಧಪ್ರಕಟಿತಪದವೀಧಾವಿಮೇಧಾವಿಧೀಮತ್
ಸೇನಾನಾಸೀರಸೀಮಾಸಮುದಿತವಿದಿತಾಬಾಧಯೋಧಾಧಿನೇತಾ |
ಮಾಯಾಸಿದ್ಧಾಂತದೀಕ್ಷಾವಿಘಟನಘಟನಾಸರ್ವತಂತ್ರಸ್ವತಂತ್ರಃ
ಶ್ರೀರಾಮವ್ಯಾಸದಾಸೋ ವಿಲಸತಿ ವಿಬುಧೇಂದ್ರಾಭಿಧಃ ಸಂಯಮೀಂದ್ರಃ || 5 ||

ಮಾಯಾತಂತ್ರಾಮರಾರಿಸ್ಮಯಮಪನಯತೋ ಮಧ್ವಸಿದ್ಧಾಂತನಾಮ್ನೋ
ನೇತ್ರಾಣೀವ ತ್ರಯ್ತ್ರೋಪಿ ತ್ರಿಜಗತಿ ನೃಹರೇರಿಂಧತೇ ಯತ್ಪ್ರಬಂಧಾಃ |
ಯದ್ವಾಗದ್ವೆ ತವಿದ್ಯಾಚಲಕುಲಕುಲಿ?ಒಪ್ರೌಢಿಮಾಢೌಕತೇ ಸಃ
ಶ್ರ್‍ಏಯೋ ಭೂಯೋ ವಿದಧ್ಯಾತ್ ಸುಮಹಿತಮಹಿಮಾ ಸಂಪ್ರತಿ ವ್ಯಾಸರಾಜಃ || 6 ||

ಚಾತುರ್ಯೈಕಾಕೃತಿಯಶ್ಚತುರಧಿಕಶತಗ್ರಂಥರತ್ನಪ್ರಣೇತಾ |
ಧೂತಾರಾತಿಪ್ರಬಂಧಃ ಸ್ಫುಟವಿದಿತಚತುಃಷಷ್ಠಿವಿದ್ಯಾವಿಶೇಷಃ |
ಸ್ತ್ರೋಯಂ ನಃ ಶ್ರೀಸುರೇಂದ್ರವ್ರತಿವರತನಯ್ತ್ರೋದ್ವೈತಶೈವಾಸಹಿಷ್ಣುಃ
ಪುಷ್ಣಾತು ಶ್ರೀಜಯೀಂದ್ರಸ್ತ್ರಿಭುವನವಿದಿತಃ ಸರ್ವತಂತ್ರಸ್ವತಂತ್ರಃ || 7 ||

ವ್ಯಾಧೂತಾವದ್ಯಹೃದ್ಯಾಮಿತಕೃತಿರಚನಾಚಾರುಚಾತುರ್ಯಹೃಷ್ಯತ್
ಕರ್ಣಾಟಕ್ಷೋಣಿಪಾಲಪ್ರತಿಪದರಚಿತಾನೇಕರತ್ನಾಭಿಷೇಕಃ |
ಪತ್ರೀಶಾರೂಢಲಕ್ಷ್ಮೀಪತಿಪದನಲಿನೋದಗ್ರರೋಲಂಬಲೀಲೋ
ವಿಖ್ಯಾತಃ ಶ್ರೀಸುಧೀಂದ್ರವ್ರತಿಪತಿರತುಲಂ ಭದ್ರಮುನ್ನಿದ್ರಯೇನ್ನಃ || 8 ||

ಧೂತಾವದ್ಯೆ ರವಿದ್ಯಾವಿಘಟನಪಟುಭಿರ್ವಿದ್ವದಭ್ಯರ್ಥನೀಯೈಃ
ವಾಚಃ ಪ್ರಾಚಾಂ ಪ್ರವಾಚಾಮುಪಚಯಮಭಜನ್ ಯತ್ಕ ತಗ್ರಂಥಜಾತೈಃ |
ಸಂಖ್ಯಾವಂತೋ ಯಮಾಹುರ್ಮುಹುರಖಿಲಕಲಾಮೂರ್ತಿಮುದ್ವೇಲಕೀರ್ತಿಃ
ಧೀರಃ ಶ್ರೀರಾಘವೇಂದ್ರಸ್ಸ ದಿಶತು ಸತತಂ ಭವ್ಯಮವ್ಯಾಹತಂ ನಃ || 9 ||

ಯೇ ರಾಮವ್ಯಾಸಪಾದಪ್ರಣಿಹಿತಮನಸೋ ಮಧ್ವತಂತ್ರಪ್ರತಿಷ್ಠಾ
ಧುರ್ಯಾಮರ್ಯಾದಸಂವಿತ್ಸುಮಹಿತಸುಮತೀಂದ್ರಾರ್ಯಶಿಷ್ಯಾಗ್ರಗಣ್ಯಾಃ |
ನಿತ್ಯತ್ರಯ್ಯಂತಚಿಂತಾಪರಿಣಾತವಿಶದಾಶೇಷತತ್ವಾವಬೋಧ-
ಪ್ರಖ್ಯಾತಾನ್ ತಾನ್ ಉಪೇಂದ್ರವ್ರತಿವಿಬುಧಮಣೀನ್ ದೇಶಿಕಾನಾಶ್ರಯೇಹಮ್ || 10 ||

ಯೋಗೋ ಯಃ ಕರ್ಮನಾಮಾ ಕವಿಭಿರಭಿಹಿತೋ ಯಶ್ಚ ವಿಜ್ಞಾನಸಂಜ್ಞಃ
ಶಕ್ತೋ ನಾಸಿದ್ಧಕಾಯಸ್ತನುಮತಿರನಯೋಸ್ತಾವದಾರ್ಜನ್ತ್ರೇಹಮ್ |
ಯಶ್ಚೋಪಾಯೈರುಪೆಯಃ ಸ್ಥಿರಫಲವಿಧಯೇ ದೇಶಿಕಸ್ಯ ಪ್ರಸಾದಃ
ತಸ್ಮೆ ತಸ್ಯ ಸ್ತುವೀಯಾನಿಶಮಪಿ ಚರಿತಂ ರಾಘವೇಂದ್ರವ್ರತೀಂದೋಃ || 11 ||

ಏಷಃ ಶ್ರೀರಾಘವೇಂದ್ರವ್ರತಿವರಚರಿತಾಂಭೋನಿಧಿಃ ಕ್ವಾತಿವೇಲಃ
ಕ್ವಾಸೌ ಖದ್ಯೋತಪೋತಪ್ರಮುಷಿತವಿಭವಶ್ಚೇತಸೋ ನಃ ಪ್ರಕಾಶಃ |
ವಂಧ್ಯೆ ವಾತಃ ಪ್ರತಿಜ್ಞಾ ತದತುಲನಿಖಿಲಾಶ್ಚರ್ಯಚರ್ಯಾಭಿಧಾನೇ
ಸ್ಥಾನ್ತ್ರೇಥಾಪಿ ಕ್ವಚಿತ್‌ಸ್ಯಾದಿಹ ಪುನರುದಧಿಸ್ನಾನಸಂಕಲ್ಪವತ್ ಸಾ || 12 ||

ಯದ್ಭಾನೌ ಯತ್ಕ ?ಏನೌ ಯದಮೃತಕಿರಣೇ ಯದ್ಗ ಹೇಷೂದಿತೇಷು
ಜ್ಯೋತಿರ್ಯತ್ತಾರಕಾಸು ಪ್ರಥಿತಮಣಿಷು ಯದ್ಯಚ್ಚ ಸೌದಾಮಿನೀಷು |
ಸಂಭೂಯೈತತ್‌ಸಮಸ್ತಂ ತ್ವದಮಿತಹೃದಯಾಕಾಶನಿರ್ಯತ್ಪ್ರಕಾಶೇ
ಧೀರ ಶ್ರೀರಾಘವೇಂದ್ರವ್ರತಿವರ ಭಜತೇ ಹಂತ ಖದ್ಯೋತರೀತಿಮ್ || 13 ||

ಚಿತ್ತೇ ನಾಯುಕ್ತಮರ್ಥಂ ಕಲಯತಿ ಸಹಸಾ ನಾಭಿಧತ್ತೇ ನ ಸದ್ಭಿಃ
ಸಾಕಂ ಮಿಮಾಂಸತೇ ವಾ ನ ಲಿಖತಿ ವಚಸೋದ್ಘಾಟಯತ್ಯಾಶಯಂ ಸ್ವಮ್ |
ಉಕ್ತಂ ನೋ ವಕ್ತಿ ಭೂಯಃ ಕ್ವಚಿದಪಿ ಲಿಖಿತಂ ನೈವ ನಿರ್ಮಾರ್ಷ್ಟಿ ತಸ್ಮಾ-
ದಸ್ಮಾಭಿಸ್ಸತ್ಪ್ರಬಂಧಪ್ರಣಯನವಿಷಯೇ ಸ್ತೂಯತೇ ರಾಘವೇಂದ್ರಃ || 14 ||

ಧೀರಶ್ರೀರಾಘವೇಂದ್ರಂ ಕೃತನಿಜವಿಜಯಸ್ರಗ್ಧರಾರ್ಥಪ್ರಕಾಶಂ
ದೃಷ್ಟಾ ಸಂತುಷ್ಟಚೇತಾಃ ದಶಮತಿರಚಿರಾದಭ್ಯಷಿಂಚತ್ಪದೇ ಸ್ವೇ |
ನೂನಂ ವಾಣೀ ತದೀಯಾನನನಲಿನಗತಾ ತತ್ಕ ತಸ್ವಪ್ರಿಯೈಕ-
ಪ್ರತ್ಯಾಸಂಗಪ್ರಹೃಷ್ಟಾ ಸ್ವಯಮಪಿ ತದನು ಸ್ವೇ ಪದೇ ಚಾಭ್ಯಸಿಂಚತ್ || 15 ||

ಗ್ರಂಥೋ ವಾದಾವಾಲೀ ದ್ರಾಗಭಜಯತ ವಿದಿತೋ ದುರ್ಮತಾರಣ್ಯದಾಹಾ-
ದಾಪೂರ್ವಾರ್ಧಪ್ರತೀಪಕ್ರಮಪರಿಪಠಿತ ಸ್ವಾಭಿಧಾಗೋಚರತ್ವಮ್ |
ತಸ್ಯ ಶ್ರೀರಾಘವೇಂದ್ರವ್ರತಿವರ ಭವತೋ ವಾಯುವಂ?ಒಪ್ರಸೂತೇ-
ರೇತರ್ಹ್ಯುದ್ದೀಪನಂ ಯತ್ತದುಚಿತಮಿತಿ ಮೇ ಮಾನಸೀ ವೃತ್ತಿರಿಂಧೇ || 16 ||

ವಂದಾರುಪ್ರಾಣಿಚೇತಃ ಶ್ರಿತತಿಮಿರಪರೀಭಾವಕೌಶಲ್ಯಭಾಜಃ
ತೇಜಸ್ತೇ ರಾಘವೇಂದ್ರವ್ರತಿವರ ಕಿಮಿತಿ ಶ್ರೀಮತೋ ವರ್ಣಯಾಮಃ |
ಯೇನೈಷಾ ಚಂದ್ರಿಕಾಪಿ ತ್ರಿಭುವನವಿಶದಾ ಸತ್ಪಥೋದಂಚಿತ್ರಶ್ರೀಃ
ಲೇಭೇ ಸರ್ವಜ್ಞಮೌಲಿಪ್ರಕಟಿತವಿಭವಾ ತ್ವತ್ತ ಏವ ಪ್ರಕಾಶಮ್ || 17 ||

ಧೀರಶ್ರೀರಾಘವೇಂದ್ರ ತ್ವದತುಲರಸನಾರಂಗನೃತ್ಯತ್ ಸ್ವಯಂಭೂ
ಯೋಷಾಧಮ್ಮಿಲ್ಲ ಭಾರಶ್ಲಥಕುಸುಮತತೀಸ್ತ ದ್ಗಿರಸ್ಸಂಗಿರಾಮಃ |
ಯಾಭಿಸ್ಸಮ್ಮಿಶ್ರಿತಾಭಿರ್ನಿರವಧಿವಸುಧಾ ವಿಶ್ರುತಾ ಸಾ ಸುಧಾಪಿ
ಕ್ಷೋಣೀಗೀರ್ವಾಣಗಮ್ಯಂ ಪರಿಮಲಮತುಲಂ ಸಾಂಪ್ರತಂ ಸಂಪ್ರಪೇದೇ || 18 ||

ಪ್ರಾಯಃ ಪ್ರಾಗನ್ಯದೀಯಾತನುತರವಿವೃತಿಗ್ರಂಥವಾಸೋವಿಹೀನಾ
ಹ್ರೀಣಾ ನಾದರ್ಶಿ ಧೀರೈರಪಿ ಕಿಲ ಯುವತಿರ್ಭಾಷ್ಯಟೀಕಾಭಿಧಾನಾ |
ಅದ್ಯ ಶ್ರೀರಾಘವೇಂದ್ರವ್ರತಿಕೃತವಿವೃತಿ ಪ್ರೌಢಕೌಶೇಯವಾಸಃ
ಸ್ವೇಹಾಯುಕ್ತಂ ವಸಾನಾ ವಿಹರತಿ ಸುಧಿಯಾಮಗ್ರತಃ ಸ್ವೆ ರಿಣೀವ || 19 ||

ಗ್ರಂಥ್ತ್ರೋಯಂ ನ್ಯಾಯಮುಕ್ತಾವಲಿರಿತಿ ಭವತಾ ರಾಘವೇಂದ್ರಪ್ರಣೀತೋ
ನೂನಂ ಮುಕ್ತಾವಲಿರ್ಯತ್ ಪ್ರಥಮಮುಪಚಿತಾದುದ್ಧ ತಸ್ತಂತ್ರಸಿಂಧೋಃ |
ಪ್ರೋvಒ?ಒ ಧ್ಯಾನತಂತೌ ತದನು ತವ ಗುಣಪ್ರೌಢಮಾಶಂಸತಾಂ ನಃ
ಕಂಠೇಷು ಪ್ರೇಮಭೂಮ್ನಾ ಬಹುಮತಿವಿಧಯೇ ವ್ತ್ರಾಧುನಾ ಸನ್ಯಧಾಯಿ || 20 ||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: