Purusha Sukta – 6
September 22, 2020
Multi facets of “eva एव” in Sanskrit language
September 23, 2020

Purushottama Yoga

English

Purushottama yoga – Simplified

As most of you know this month is Adhikamasa according to lunar calendar and the niyamaka for this month is Sri Purushottama rupi bhagavantha. Chapter 15 of the Bhagavatha Geeta is known as Purushottama Yoga. Let us use this opportunity to learn this chapter with the meaning provided by our Guru Rayararu in his Geeta Vivrutti Grantha.

Kannada

ಪುರುಷೋತ್ತಮ ಯೋಗ

ಸಮಸ್ತ ಆಸ್ತಿಕಬಾಂಧವರಿಗೆ ಸೂಚನೆ. ಪರಮ ಪವಿತ್ರವಾದ ಈ ಅಧಿಕ ಮಾಸದ ಪರ್ವಕಾಲದ ಶುಭಸಂದರ್ಭದಲ್ಲಿ ಮಾಸನಿಯಾಮಕನಾದ ಪುರುಷೋತ್ತಮ ರೂಪಿಯಾದ ಭಗವಂತನ ಚಿಂತನೆ ಮಾಡಲು ಅನುಕೂಲ ವಾಗುವಂತೆ, ಮಂತ್ರಾಲಯ ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯಶ್ರೀ ಶ್ರೀಸುಬುಧೇಂದ್ರತೀರ್ಥರು, ಶ್ರೀಮದ್ಭಭಗವತಗೀತೆಯ ೧೫ನೇ ಅಧ್ಯಾಯದ ಪ್ರತಿಯೊಂದು ಶ್ಲೋಕದ ವಿಶೇಷಾರ್ಥವನ್ನು ಪ್ರತಿನಿತ್ಯದಲ್ಲೂ ಪ್ರವಚನ ರೂಪದಲ್ಲಿ ನೀಡಲು ಆಜ್ಞಾಪಿಸಿದ್ದಾರೆ.

ಅದರಂತೆ ಮೊದಲನೇ ಶ್ಲೋಕಾರ್ಥಚಿಂತನೆ ಹೀಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: