Sri Vijayadasara Suladi

Purusha Sukta – 15
November 23, 2020
Sri VijayaDaasaru
November 25, 2020

Sri Vijayadasara Suladi

ಝಂಪೆತಾಳ
ಶರಣ ಜನ ಮಂದಾರ ಭೃಗುಮುನಿಗಳವತಾರಹರಿದಾಸ ಕುಲರತ್ನ ವಿಜಯರಾಯಹರಿಮತಾಂಬುಧಿ ಚಂದ್ರಪರಮತೋರಗವೀಂದ್ರಹರಿದಾಸ ನಿಕುರಂಭ ಪದ್ಮಾರ್ಕನೆಗುರುವರ್ಯ ಪುರಂದರ ಚರಣಾಬ್ಜ ಮಧುಕರಹರಿದಾಸ ಗೋಪಾಲ ಮನಮಂದಿರಹರಿಯಾಶ್ಯ ಅಭಿನವ ಪ್ರಾಣೇಶ ವಿಠಲನ ಚರಣವಾರಿಜ ಭೃಂಗ ದೀನದಯಾಪಾಂಗ ॥೧॥

ಮಟ್ಟತಾಳ
ವರಹಜ ತೀರದಲಿ ಚೀಕಲ ಪರವಿಯಲಿ
ಗಿರಿರಾಜನ ದಯದಿ ಜನಿಸಿದ ಬಾಲರವಿ
ಪೆರೆಶುಕ್ಲನ ತೆರೆದಿ ವರ್ಧಿಸಿದನು ಮುದದಿ
ಉರುತರ ಬಡತನದ ಬೇಗೆಯೊಳಿರುತಿರಲು
ನರಹರಿ ಯುತನನ್ನ ಉರ ಕಮಲದಿ ನಿಲ್ಲಿಸಿ
ಸ್ಥಿರ ಮಾನಸನಾಗಿ ತಪವಾಚರಿಸುತ್ತಿರೆ
ಹರಿ ಪ್ರೇರಣೆಯಿಂದ ಕಾಶಿಗೆ ಐತಂದು
ಹರಿ ಪದ ಧುನಿ ಗಂಗಾ ತೀರದಿ ನೆಲೆಸುತಲಿ
ಗುರುಗಳ ಧೇನಿಸುತ ತಪವಾಚರಿಸುತ
ನರಹರಿ ಅಭಿನವ ಪ್ರಾಣೇಶ ವಿಠಲನ 
ಕರುಣದಿಂದಿರುತಿರ್ದ ಕೂಸಮ್ಮ ತನಯ ॥೨॥

ತ್ರಿವಿಡಿತಾಳ
ಪುರಂದರದಾಸರು ಇರುಳು ಸ್ವಪ್ನದಿ ಬಂದುಕರೆದೊಯಿದು ಇವರನ್ನು ಹರಿಕಾಶಿಗೆಗುರು ವೇದವ್ಯಾಸರ ಸಮ್ಮುಖದಿವರಿಗೆ ಹರಿದಾಸ ದೀಕ್ಷೆಯನಿತ್ತು ಸಲಹಿಪರಮ ಹರುಷದಿಂದ ವಿಜಯಾಂಕಿತವಿತ್ತು ಮರಳಿ ಕಳುಹಿದರು ಪುರ ಕಾಶಿಗೆತ್ವರಿತ ಜಾಗೃತರಾಗಿ ಕನಸಿನ ಪರಿ ನೆನೆದು ಹರುಷಾತಿಶಯದಿಂದ ರೋಮಾಂಚಿತರಾಗಿ ಗುರುಗಳ ಸ್ಮರಿಸುತ ತುತಿಸಿ ನಮಿಸಿಹರಿ ವಿಶ್ವನಾಥನಿಗೆರಗಿ ಸ್ತೋತ್ರಗಳಿಂದ ಹರನ ಭಜಿಸಿ ಸೇವಿಸಿ ವಿನಯದಿಸರಸ ಕವನ ಪದ ಸುಳಾದಿ ಪದ್ಯಂಗಳಪರಮೇಯ ತಾತ್ವಿಕ ಗೂಡಾರ್ಥಗರ್ಭಿತಪರಮ ವಿಸ್ಮಯಕಾರ ಕವನಂಗಳವಿರಚಿಸಿ ಶರ ಪಂಚ ಸಹಸ್ರ ಸುಳಾದಿಭರತವರ್ಷದಲೆಲ್ಲಾ ಚರಿಸುತ ಸಂತತಹರಿಯೇ ಸರ್ವೋತ್ತಮ ವಾಯು ಜೀವೋತ್ತಮನೆಂಬೋಪರಮೋಚ್ಛ ಸಿದ್ಧಾಂತ ಬೀರುತಲಿಹರಿ ಕೀರ್ತನೆ ಗೈದು ಧರ್ಮ ಭಾಗವತಭರತ ಖಂಡದಲೆಲ್ಲಾ ಬೀರುತಲಿಧರಿಸುರ ನತರಿಗೆ ಸಾರಿದ ರಹಸ್ಯವ ಅರುಹುತ ಹರಿದಾಸ್ಯ ದೀಕ್ಷೆ ನೀಡಿಶರಣರುದ್ಧರಿಸಿದ ಕರುಣ ಮಹಾರ್ಣವ ಹರಿದಾಸವರ್ಯನೆ ಶರಣು ಶರಣುಶರಣ ಜನ ಸುರಧೇನು ದುರುಳ ಜನ ತಿಮಿರಭಾನುಕರುಣಾಳು ಅಭಿನವ ಪ್ರಾಣೇಶ ವಿಠಲನಚರಣಾನುಗ್ರಹ ಪಡೆದ ಹರಿದಾಸವರ್ಯ ॥೪॥

ಅಟ್ಟತಾಳ
ನಿರಯ ನಗರ ಪೊಕ್ಕು ನಿರಯ ಪತಿಯ ಕಂಡು ಹರಿದಾಸ ಮೋಹನ್ನ ಕರೆ ತಂದ ಧೀರನೆಕರುಣಿಕ ಛಾಗಿ ಕೇಶವರಾಯ ಪುತ್ರನಹರಣವ ಮರಳಿಸಿದ ಸಮ ಸಮರ್ಥನೆ ಧರಿ ಸುರ ನಿಕರದಿ ಜಲ ಭಾರವ ನಿಂದಪರಮ ಶ್ರೇಷ್ಠ ಸುಧಾ ಪ್ರವಚನಗೈಯುತಸರ್ವರಿಗಾಶ್ಚರ್ಯ ಗೊಳಿಸಿದ ಮಹಿಮನೆ ಸಿರಿನಿವಾಸಾರ್ಯರ ಮೊರೆಯನು ಮನ್ನಿಸಿ ಕರುಣಿಸಿ ನಾಲ್ವತ್ತು ವರುಷಾಯುಷ್ಯವತುರುಪಾಲ ದಾಸರಿಂದ್ಹರಿದಾಸ್ಯ ನೀಡಿಸಿಹರಿದಾಸವರ್ಯರೆಂದೆನಿಸುತ ವಿಭವದಿಧರೆಯೊಳು ಮೆರಸಿದ ಪರಮ ಪವಾಡದಚರಿತೆ ಎಂದೆಂದಿಗೂ ಮರೆಯರು ಸುಜನರುಕರುಣಾಳು ಅಭಿನವ ಪ್ರಾಣೇಶ ವಿಠಲನ ಚರಣಾನುಗ್ರಹ ಪಡೆದು ಮೆರೆದ ಗುರುದೇವ ॥೫॥
ಆದಿತಾಳ
ಹರಿ ಸರ್ವೋತ್ತಮ ವಾಯು ಜೀವೋತ್ತಮಸಿರಿ ವಿಧಿ ಭವ ಮುಖ್ಯ ಸುರರೆಲ್ಲಾ ದಾಸರುಸಿರಿ ವಿಧಿ ಶಿವರೆಲ್ಲ ಹರಿಯಾಧೀನರುಸರ್ವಸುರರು ತಾರತಮ್ಯದಿಂದೂನರುತಾರತಮ್ಯ ಪಂಚಬೇಧವು ಸತ್ಯವು ಮರುತ ಮತದ ಸಿದ್ಧಾಂತವು ನಿತ್ಯದಿಪರತತ್ವವನ್ನು ಬೀರುತ ಸಾರುತಧರೆಯೊಳು ಹರಿಮತ ಧ್ವಜವನು ಮೆರೆಸಿದ ಗುರುವರ ವಿಜಯರೆ ಕರುಣಿಗಳರಸರೆ ಹರಿ ಅಭಿನವ ಪ್ರಾಣೇಶ ವಿಠಲನ ಕರುಣಾಪಾತ್ರನೆ ಸುಚರಿತ್ರ ಸುಪವಿತ್ರ ॥೬॥
ಜತೆ
ವಿಜಯರಾಯರ ನಾಮ ವಿಜಯಕ್ಕೆ ಸೋಪಾನಅಜನಾಮ ಅಭಿನವ ಪ್ರಾಣೇಶ ವಿಠಲನ ನಾಮ ॥೭॥

Sri Abhinava Praanesha Daasaru starts narrating the life of Sri Vijaya Daasaarya in his sulaadi. Sri Vijaya daasaru is like Kalpavruksha to those ever seek shelter at his lotus feet, he is none other than avatara of Brighu Muni. He is like a precious stone that cannot be valued to Daasa Koota, in his works he has hidden and revealed the Satsiddhanta, Prameya, Tattva of Acharya Madhwa, as he is well versed in them, and aptly known as anarghya ratna. Reflecting on Sri Jagannatha Daasaarya’s song “ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ.” He was like an unpolished diamond for commoners like us, when someone truly seeks him will only know his shine and glory.
Abhinava Praanesha Daasaru describes Sri Daasaaryaru with two examples: He is like a cool Chandra for people who believe HariparataraH and he is like a garuda to the snakes (para mata vaadis). He is also like sun to the lotus of haridaasa’s.
In continuance, Vijaya Daasaru is like a honeybee that hovers around the lotus feet of Sri Puranadara Daasaru and he resides in the manamandira (heart) of Sri Gopala Daasaru. Sri Vijaya Daasaru is also hovering around the lotus feet of Hariyaashya, here Hariyaashya signifies both Hayagriva Roopi Lord and Sri Mukhyaprana Deva, and by doing so he is uplifting all commoners/low intellect (mandamati)/one who does not have indriya nigrhaha (control on senses).

On the banks of Tungabhadra in a village called Cheekalaparavi is the birthplace of our Kathanayaka due to the grace of Sri Srinivasa. He was glowing like the new sun, and as he grew his poverty too grew with him, which did not diminish his glow. However, he got depressed and visited Kasi for solace, he started to meditate vigorously the lotus feet of Bindu Madhava. One day, Sri Purandara Daasaarya came in his dream, and in front of Sri Vedavyasa blessed and gave him the Daasadkishe and Ankita as VijayaVittala Daasa. Post getting Daasa Deeksha his Svarupa got transformed, his stature changed, and he was blessed with name and fame, which can be affirmed by his own song:

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||
ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ
ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ?
ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ
ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನುಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ
ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ
ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ
ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ

He started to travel across width and breadth of India singing the glory of Sri Hari and Mukhyaprana, teaching the messages of Sri Acharya Madhwa. He had around 60 shisyas and was literally known as suLAdi daasaru, as he made this mode of literature is most preferred method, his suLadi were classified in to eight types: 1. Stotra, 2. Kshetra, 3. Teertha, 4. Upasana, 5. Prarthana, 6. Srushtiprakarana (creation of universe), 7. Taratamya (gradation), 8. Prameya (knowledge). As Sri Vyasavittala Daasaru says in “ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ | ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ” those who seek his shelter will definitely get gnana, bhakti, and vairagya, and ultimately will be blessed by Harianugraha. He is like a sun, protects us from darkness (agnana) and uplifts them and provides right knowledge.

Sri Abhinava Praanesha Daasaru continues to praise Sri Vijaya Daasaru and his amala bhakti in Sri Hari that extended lives (ಆಯಸು) of many of his devotees. Once Sri Vijaya Daasaru was travelling to Kashi, before his travel he had instructed to his daughter-in-law (wife of his adopted son – Sri Mohana Daasaru) that he should be called upon his son’s death. As predicted the incident occurred and wife of Sri Mohana Daasaru called upon Sri Vijaya Daasa’s name. Knowing this, Sri Vijaya Daasaru went to Yama puri (in one part as he is shaamsha), prayed to Lord Hari and argued about his sone having few more years of life with Dharma, got that life back to his son. We can relate to this part with this line “ಸುರರು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ.” On similar lines there is the mention of saving the life of Karanam Chaagi Keshavaraya’s son too in this sulAdi. We can also recollect other instances of Sri Vijayadaasaru protecting and extending lives to his various other shishyas like: his own son Sri Sheshagiri Daasaru, “ಧರೆಯೊಳಗೆ ಕೆಲವು ದಿನ ಸರಿದಿಹ ಆಯುಷ್ಯವಿಲ್ಲದೆಂಬ್ಯ | ಎರಡು ವರುಷ ಎನ್ನಾಯುವೆರೆದೆ ಧಾರಿಯಾ ಇವಗೆ”, he also saved, Sri Venu Gopala Daasaru, Sri Jagannatha Daasaru through Sri Gopala Daasaru. Sri Vijaua Daasaru has given us several sulaadis chanting Narasimha sulaadi will protect one from apamrytyu, Sri Dhanvantri sulladi will heal bhavaroga/diseases. Sri Abhinava Praanesha daasaru also quotes the incident whereby just holding the hand of a cook, Sri Vijaya Daasaru, made him to give talk on Sriman Nyayasudha, later with Sri Vijaya Daasara blessing he was known as Sri Vyasavittala Daasaru.

All his life Sri Vijaya Daasaarya followed and taught Hari Sarvottama and Vayu Jeevottamatva. Aja, Bhava and others are dependent on Sri Hari (he is the only Independent tattva), followed the gradation, pancha bheda (five-fold differences), Jagat Satyatva. He spread this knowledge and held the flag of Sri Madhwa Siddantha high. He his known for his Victory (Vijaya) very apt to his Ankita name. His works are immortal, his deeds are great and unforgettable, and one who think about him will be blessed by Sri Hari.

Naraprasanna Vittala
Naraprasanna Vittala
Upendran Boovaraha (Naraprasanna Vittala Dasa), belongs to a family-based in Erode. He is undergoing Dvaita shastra education various scholars. Upendra has written many devaranamagalu with the ankitha as NaraPrasannaVittala (which he got from Sri Vishwesha Tirtharu through Swapna, in the year 2015). Upendra works in a private company in Bengaluru.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: