ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿ ಎಂದು ದಾಸರು ಮನುಷ್ಯನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಬೇರೆ ಪ್ರಾಣಿಗಳಾಗಿ ಹುಟ್ಟಿದರೆ ವಿವೇಕ ಜ್ಞಾನ ಇರುವುದಿಲ್ಲ ಮನುಷ್ಯನಿಗೆ ವಿವೇಕ ಜ್ಞಾನವಿದೆ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವ […]
“ಹರಿ ಸರ್ವೋತ್ತಮ ವಾಯು ಜೀವೊತ್ತುಮ” ಎಂಬ ಸಾರವನ್ನು ರಾಯರು ತಮ್ಮ ಎಲ್ಲಾ ಅವತಾರಗಳಲ್ಲಿ ಸಾರಿದ್ದಾರೆ. ಭಗವಂತ ಅಣು ಅಣುವಿನಲ್ಲೂ ಇದ್ದಾನೆ ಎಂದು ವೇದಗಳು ಪ್ರತಿಪಾದಿಸುತ್ತವೆ, ಅದನ್ನು ಪ್ರಹಲಾದರಾಜರು ಇಳಿ ವಯ್ಯಸ್ಸಿನಲ್ಲೇ ಸರ್ವವ್ಯಾಪಿಯಾದ ನಾರಾಯಣನನ್ನು ತಂದೆಯ ಆಜ್ಞೆಯಂತೆ […]
“ಸಾಕ್ಷೀ ಹಯಾಸ್ಯೋತ್ರ ಹಿ” ಎಂದು ಸಾಕ್ಷಾತ್ ಶ್ರೀ ಹಯಗ್ರೀವ ಪರಮಾತ್ಮನೇ, ರಾಯರ ಕರುಣೆಗೆ ನಾನೆ ಸಾಕ್ಷಿ ಎಂದು ನುಡಿದಿದ್ದಾನೆ ಇದನ್ನೇ ಗೋಪಾಲದಾಸರು “ಧರೆಯಮ್ಯಾಲಿದ್ದ ಜನರ ಪೊರೆಯ ಬೇಕೆಂದೆನುತ |ಹರಿ ನುಡಿದನು ಇವರ ಪರಮ ದಯಾಳುತನವ |ಗುರುವಂತರ್ಯಾಮಿಯಾಗಿ […]
“ಗರುಡ ವಾಹನ ರಂಗ ಗೋಪಾಲವಿಠಲ, ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ” ಎಂದು ಗೋಪಾಲದಾಸರು ಹೇಳಿದ ಹಾಗೇ ರಾಯರಿದ್ದಲ್ಲಿ, ನಾರಾಯಣ ಕೂಡಾ ಇರುತ್ತಾನೆ. ರಾಯರ ಸೇವೆಯು ನಾರಾಯಣನ ಸೇವೆ. ರಾಯರು ಕರುಣೆವಾಯಿತು ಎಂದರೆ ತಾನಾಗೇ ನಾರಾಯಣನ ಕರುಣೆಯಾದಂತೆ. “ನಾನ್ಯಾಕೆ […]