“ಸತತ ಮಾರ್ಗದಿ ಸಂತತ ಸೇವಿಪರಿಗೆ, ಅತಿಹಿತದಲಿ ಮನೋರಥವ ನೀಡುವೆನೆಂದು” ಎಂದು ಗೋಪಾಲದಾಸರು ಹೇಳಿದ ಹಾಗೇ ರಾಯರನ್ನು ಸತತವಾಗಿ ಶ್ರದ್ಧೆಯಿಂದ ಸೇವಿಸಿದವರಿಗೆ ಕಲ್ಪವೃಕ್ಷದಂತೆ ರಾಯರು ತಮ್ಮ ಭಕ್ತರಿಗೆ ಯಲ್ಲವನ್ನೂ ದಯಪಾಲಿಸುತ್ತಾರೆ. ರಾಯರು ಎಷ್ಟು ಕರುಣಾಮಯಿ ಅಂದರೇ ಭಕ್ತಿಯಿಂದ ನೆನೆದರೆ ನಾವು […]
“ಥಳಥಳಿಸುವ ಬೃಂದಾವನದಿ ತಾನುಕುಳಿತು ಭಕ್ತರಿಗೀವ ವರವನ್ನು ತ್ವರದಿ”ಎಂದು ಗುರುಜಗನ್ನಾಥ ದಾಸರು ಹೇಳಿದ ಹಾಗೇ, ಸುಂದರವಾದ ಥಳಥಳಿಸುವ ಬೃಂದಾವನದಲ್ಲಿ ಕುಳಿತು ರಾಯರು ತಮ್ಮ ಭಕ್ತರಿಗೆ ವರವನ್ನು ಬೇಗನೆ ಕೊಡುತ್ತಾರೆ. ನೀವಿಲ್ಲದೇ ನಮಗೆ ಬೇರೆ ಯಾರು ಉದ್ಧರಿಸುವರು ಎಂದು ಭಕ್ತಿಯಿಂದ […]