“ಶ್ರೀ ರಾಘವೇಂದ್ರಃ ಸಕಾಲಪ್ರದಾತ” ಎಂದು ಹೇಳಿದಹಾಗೆ, ರಾಯರು ನಮಗೆ ಯಾವ ಕಾಲಕ್ಕೂ ಸಹ ಎಲ್ಲವನ್ನು ಕೊಡುವ ಕಲ್ಪವೃಕ್ಷವಿದ್ದಂತೆ. “ನಂಬಿ ಕೆಟ್ಟವರಿಲ್ಲವೊ ರಾಯರ ಪಾದ ನಂಬಿ ಕೆಟ್ಟವರಿಲ್ಲವೊ,ನಂಬಿದ ಜನರಿಗೆ ಬೆಂಬಲ ತಾನಾಗಿಹಂಬಲಿಸಿದ ಫಲ ತುಂಬಿ ಕೊಡುವರ” ಎಂದು […]
“ಗರುಡ ವಾಹನ ರಂಗ ಗೋಪಾಲವಿಠಲ, ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ” ಎಂದು ಗೋಪಾಲದಾಸರು ಹೇಳಿದ ಹಾಗೇ ರಾಯರಿದ್ದಲ್ಲಿ, ನಾರಾಯಣ ಕೂಡಾ ಇರುತ್ತಾನೆ. ರಾಯರ ಸೇವೆಯು ನಾರಾಯಣನ ಸೇವೆ. ರಾಯರು ಕರುಣೆವಾಯಿತು ಎಂದರೆ ತಾನಾಗೇ ನಾರಾಯಣನ ಕರುಣೆಯಾದಂತೆ. “ನಾನ್ಯಾಕೆ […]