ಶ್ರೀಮಠದ ಸಮಸ್ತ ಶಿಷ್ಯರು ಮತ್ತು ಭಕ್ತರ ಪರವಾಗಿ ಶ್ರೀಮಠದ ಸಿಬ್ಬಂದಿ ವರ್ಗ, ಗುರುಸಾರ್ವಭೌಮ ವಿದ್ಯಾಪೀಠದ ಅಧ್ಯಾಪಕರು, ಪ್ರಿಯ ವಿದ್ಯಾರ್ಥಿಗಳ ಹಾಗೂ ಅವರ ಮಾತಾ ಪಿತೃಗಳು ಬಂಧುವರ್ಗ ಕ್ಷೇಮ ಶ್ರೇಯೋಭಿವೃದ್ಧಿಗಾಗಿ ಪರಕೃತ ಸಕಲ ತಂತ್ರ ಮಂತ್ರ ದೋಷ ಪರಿಹಾರಾರ್ಥವಾಗಿ ಶ್ರೀಗಳವರು ಷೋಡಶಬಾಹು ನರಸಿಂಹ ದೇವರಿಗೆ ಮನ್ಯುಸೂಕ್ತ ಪುರಸ್ಸರ ಮಧು ಅಭಿಷೇಕ ಮೂಲಕ ನರಸಿಂಹಾಭಿನ್ನ ಮೂಲರಾಮದೇವರಲ್ಲಿ ಪ್ರಾರ್ಥಿಸಿದ್ದಾರೆ