SRSMATHA, Mantralayam
Shri Vyasarajara Aradhana Mahotsava - Navabrundavanagaddi
ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು...ಶ್ರೀಕ್ಷೇತ್ರ ನವವೃಂದಾವನ ಗಡ್ಡಿಯಲ್ಲಿ ಆಚರಿಸಲಾಗುತ್ತಿರುವ ಶ್ರೀ ವ್ಯಾಸರಾಜರ ಆರಾಧನೋತ್ಸವದಲ್ಲಿ ವಿಶೇಷವಾಗಿ ಪಾಲ್ಗೊಂಡರು..ಉಭಯ ಸ್ವಾಮಿಗಳವರಿಂದ ಶ್ರೀವ್ಯಾಸರಾಜರ ಮೂಲವೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿತು. ನಂತರದಲ್ಲಿ ಉಭಯ ಶ್ರೀಮಠಗಳ ಸಂಸ್ಥಾನ ಪೂಜೆಯು ಏಕಕಾಲದಲ್ಲಿ ವೈಭವದಿಂದ ಜರುಗಿತು. ಅಪರೂಪವಾದ ಉಭಯ ಸಂಸ್ಥಾನ ಪೂಜೆಯನ್ನು ನೂರಾರು ಜನ ವೀಕ್ಷಿಸಿ - ದೇವರನ್ನು ದರ್ಶಿಸಿ ಕಣ್ಮನ ತುಂಬಿಕೊಂಡರು.
<-
X