SRSMATHA, Mantralayam
Visit to Tanjavur Palace
ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಇತಿಹಾಸ ಪ್ರಸಿದ್ಧ ತಂಜಾವೂರು ನಗರದ ಬೃಹದೀಶ್ವರ ದೇವಾಲಯಕ್ಕೆ ದಿಗ್ವಿಜಯ ಮಾಡಿ ಬೃಹದೀಶ್ವರನ ದರ್ಶನ ಪಡೆದರು " ಶ್ರೀರಾಘವೇಂದ್ರ ಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ ತಮ್ಮ ಗುರುಗಳಾದ ಶ್ರೀಸುಧೀಂದ್ರ ತೀರ್ಥರ ಜೊತೆಗೆ ಈ ದೇವಾಲಯಕ್ಕೆ ಬಂದಾಗ ಅಲ್ಲಿ ಪರವಾದಿಗಳೊಂದಿಗೆ ವಾಕ್ಯಾರ್ಥ ಮಾಡಿ ವಿಶೇಷಜಯ ಸಂಪಾದಿಸಿದ ಸ್ಥಳವಿದು" ನಂತರದಲ್ಲಿ ತಂಜಾವೂರು ಅರಮನೆ ಗೆ ದಿಗ್ವಿಜಯ ಮಾಡಿ ಅಲ್ಲಿ " ಶ್ರೀರಾಯರಿಗೆ ಗುರುವರ ಸುಧೀಂದ್ರತೀರ್ಥರು ಪಟ್ಟಾಭಿಷೇಕಮಾಡಿ ರಾಘವೇಂದ್ರ ತೀರ್ಥರು ಎಂದು ನಾಮಕರಣ ಮಾಡಿದ ಪುಣ್ಯಸ್ಥಳ "(ಅರಮನೆ ದರ್ಬಾರ್) ವನ್ನು ದರ್ಶಿಸಿ ಭಕ್ತರನ್ನುದ್ದೇಶಿಸಿ ಅನುಗ್ರಹಸಂದೇಶ ನೀಡಿದರು.
<-
X