SRSMATHA, Mantralayam
Guruvaibhavotsava Day-4
ಶ್ರೀ ಗುರುವೈಭವೋತ್ಸವದ ನಾಲ್ಕನೇದಿನದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ನಡೆದವು. ಸಾಯಂಕಾಲ ಶ್ರೀಮಠದ ಆವರಣದಲ್ಲಿರುವ ಶ್ರೀ ಯೋಗಿಂದ್ರ ಸಭಾ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ಭರತನಾಟ್ಯ ಕಾರ್ಯಕ್ರಮಗಳು. ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನಾನಾ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗಣ್ಯರನ್ನು ಸನ್ಮಾನಿಸಿದರು. ಶ್ರೀ ವ್ಯಾಸಮುನಿ ಆಚಾರ್ಯ ದಿದ್ದಿಗಿ , ಶ್ರೀ ರಘುಪ್ರೇಮಾಚಾರ್ಯ ಕೊಪ್ಪಳ , ಶ್ರೀ ಗಟ್ಟು ರಾಜಾಚಾರ್ಯ ಹಾಗೂ ಚಿತ್ರದುರ್ಗದ ಶ್ರೀಗುರುರಾಜ ಸೇವಾಸಂಘ ದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
<-
X