SRSMATHA, Mantralayam
Theppotsava at Raichur
ತೆಪ್ಪೋತ್ಸವ ಹಾಗೂ ಕಾರ್ತೀಕ ದೀಪೋತ್ಸವ : ಚತುರ್ಯುಗಮೂರ್ತಿ ಬ್ರಹ್ಮಕರಾರ್ಚಿತ ಶ್ರೀಮನ್ಮೂಲರಾಮಚಂದ್ರ ದೇವರ ತೆಪ್ಪೋತ್ಸವವು ರಾಯಚೂರು ನಗರದ ಶ್ರೀಮಠದಲ್ಲಿ ವಿಜೃಂಭಣೆಯಿಂದ ಜರುಗಿತು.ಶ್ರೀಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮನ್ಮೂಲರಾಮದೇವರ ಸಾಯಂಕಾಲ ಪೂಜೆಯ ನಂತರದಲ್ಲಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.ತೆಪ್ಪದಲ್ಲಿ ಸುವರ್ಣಮಂಟಪದಲ್ಲಿ ಶ್ರೀಮೂಲರಾಮದೇವರನ್ನಿರಿಸಿ ಉತ್ಸವ ನೆರವೇರಿಸಲಾಯಿತು..ಸಹಸ್ರಾರು ಭಕ್ತರು ಉತ್ಸವಕ್ಕೆ ಆಗಮಿಸಿ ಕಣ್ಮನತುಂಬಿಕೊಂಡರು
<-
X