SRSMATHA, Mantralayam
Vishwahrudaya Sammelana at Mantralayam
ವಿಶ್ವಹೃದಯಸಮ್ಮೇಳನ: ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಮೂರುದಿನಗಳ ಕಾಲ ವಿಶ್ವಹೃದಯ ಸಮ್ಮೇಳನವು ಜರುಗಿತು.ದೇಶದ ವಿವಿಧೆಡೆಗಳಿಂದ ಹಲವು ಗಣ್ಯರು-ಸಂತರು ಹಾಗೂ ಆಸಕ್ತರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಶ್ರೀಮಠದ ವತಿಯಿಂದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.ಪರಮಪೂಜ್ಯ ಶ್ರೀಪಾದಂಗಳವರು ಎಲ್ಲರನ್ನೂ ಅನುಗ್ರಹಿಸಿದರು.
<-
X