Sriman Nyayasudha Mangalotsava
ಶ್ರೀಪಾದಂಗಳವರ ೧೦ನೇ ಚಾತುರ್ಮಾಸ್ಯದ ಅವಧಿಯಲ್ಲಿ ಹತ್ತು ಹಲವು ಧಾರ್ಮಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಇದರ ಅಂಗವಾಗಿ ಈ ಬಾರಿ ಆಗಸ್ಟ್ ೨೫ ಹಾಗೂ ೨೬ ರಂದು ಶ್ರೀ ಶ್ರೀಪಾದಂಗಳವರು ತಮ್ಮಲ್ಲಿ ಅಧ್ಯಯನ ಮಾಡುತ್ತಿರುವ ಶ್ರೀಮನ್ನ್ಯಾಯಸುಧಾ ಶಿಷ್ಯರಿಗೆ ಮಂಗಳ ಮಹೋತ್ಸವ ಆಚರಿಸುತ್ತಾರೆ. ಈ ಐತಿಹಾಸಿಕ ೫ನೇ ಶ್ರೀಮನ್ ನ್ಯಾಯಸುಧಾಮಂಗಳ ಮಹೋತ್ಸವವು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಆಚರಿಸುತ್ತಾರೆ. ಈ ಕಾರ್ಯಕ್ರಮ್ಮದಲ್ಲಿ ದೇಶದ ಮೂಲೆ ಮೂಲೆಗಳಿಂದ ತ್ರಿಮಥಸ್ಥ ವಿದ್ವಾಂಸರು ಬಾಗಿಗಳಾಗುತ್ತಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಶ್ರೀ ಮಠದ ಭಕ್ತರು ಹಾಗೂ ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಗಿಗಳಾಗಿ ಶ್ರೀ ಹರಿ-ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೋರುತ್ತಿದ್ದೇವೆ. - ಶ್ರೀಪಾದರ ಆಪ್ತಕಾರ್ಯದರ್ಶಿಗಳುDuring the 10th Chaturmasya of Sri Sripadangalu religious and educational programs were organized. As a part of this, on August 25th & 26th, Sri Sripadaru will celebrate SrimanNyayaSudha Mangala Mahotsava for disciples who are studying with him. This historic 5th Sriman NyayaSudhamangala Mahotsava will celebrated at Srikshetra Mantralaya. Scholars of all three streams of vedic philosophy will participate in this programme for across the country.For this historic event, devotees and disciples of Shree Matha are requested to attend in large numbers and be blessed by Shri Hari-Vayu-Gurugalu.- Aptakaryadarshi of Shreepadaru
<-
X