SRSMATHA, Mantralayam
Visit to Mulbagilu and Tambihalli
ಪರಮಪೂಜ್ಯ ಶ್ರೀ ಶ್ರೀಪಾದಂಗಳವರು ಶ್ರೀ ಕ್ಷೇತ್ರ ಮುಳಬಾಗಿಲಿಗೆ ದಿಗ್ವಿಜಯ ಮಾಡಿ ಶ್ರೀ ಶ್ರೀಪಾದರಾಜರ ಮೂಲ ಬೃಂದಾವನ ದರುಶನ ಮಾಡಿದರು. ನಂತರ ಮಾಧವತೀರ್ಥರ ಸಂಸ್ಥಾನ ತಂಬಿಹಳ್ಳಿಗೆ ದಿಗ್ವಿಜಯಮಾಡಿದರು..
<-
X