SRSMATHA, Mantralayam
Green Mantralaya - Clean Mantralaya
ಸ್ವಚ್ಛ - ಹಸಿರು ಮಂತ್ರಾಲಯ ಕಾರ್ಯಕ್ರಮ ಅಂಗವಾಗಿ ದಿನಾಂಕ : 20-12-2017 ರಂದು ಪರಮಪೂಜ್ಯ ಶ್ರೀಪಾದಂಗಳವರು ಶ್ರೀಕ್ಷೇತ್ರ ಮಂತ್ರಾಲಯದ ಗೋಶಾಲೆಯ ಪರಿಸರ ಹಾಗೂ ಪರಿಮಳ ವಿದ್ಯಾಮಂದಿರ ಮುಂತಾದ ಸ್ಥಳಗಳಲ್ಲಿ ಸಾವಿರಕ್ಕೂ ಹೆಚ್ಚು ತೆಂಗಿನಮರಗಳನ್ನು ನೆಡುವ ಭವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಬೃಹತ್ಕಾರ್ಯದಲ್ಲಿ ತಮ್ಮ ಪರಿವಾರದವರೊಂದಿಗೆ ಸಕ್ರಿಯವಾಗಿ ಆಯೋಜಿಸಿ ಪಾಲ್ಗೊಂಡ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಸಿ.ಬಿ. ಸುರೇಶಬಾಬು ಹಾಗೂ ಸಂಗಡಿಗರನ್ನು ಪೂಜ್ಯ ಗುರುವರ್ಯರು ವಿಶೇಷವಾಗಿ ಅಭಿನಂದಿಸಿ ಅನುಗ್ರಹಿಸಿದರು.
<-
X