SRSMATHA, Mantralayam
Sri Surendra Teerthara Matha
ಹಂಪಿಯ ವಿಜಯ ವಿಠಲ ದೇವಸ್ಥಾನದ ಪಕ್ಕದಲ್ಲಿ ಇರುವ ಐತಿಹಾಸಿಕ ಸುರೇಂದ್ರ ತೀರ್ಥರ ಮಠದ ಉತ್ಖನನ ಸಂದರ್ಭದಲ್ಲಿ ಬೃಂದಾವನ ವು ದೊರೆತಿದ್ದು ಈಕುರಿತು ಹೆಚ್ಚಿನ ಪರಿಶೀಲನೆಗಾಗಿ ಪರಮಪೂಜ್ಯ ಶ್ರೀ ಶ್ರೀ ಶ್ರೀಪಾದಂಗಳವರು ನಾಳೆ (೧೪-೧೦-೨೦೧೮) ಹಂಪಿ ಗೆ ದಿಗ್ವಿಜಯ ಮಾಡಲಿದ್ದಾರೆ
<-
X