SRSMATHA, Mantralayam
International Yoga Day
" ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾಚೀನರು ನಮಗೆ ನೀಡಿದ ಅಮೂಲ್ಯ ಕೊಡುಗೆ ಯೋಗಾಭ್ಯಾಸ. ಯೋಗಾಸನ ಹಾಗೂ ಪ್ರಾಣಾಯಾಮ ದ ಸಕ್ರಮವಾದ ನಿರಂತರ ಅಭ್ಯಾಸದಿಂದ ವ್ಯಕ್ತಿಯ ಸರ್ವಾಂಗೀಣ ಉನ್ನತಿ ಸಾಧ್ಯ. ಇದು ಭಾರತವು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಅಗ್ರಗಣ್ಯವಾದುದು.ಯೋಗಾಭ್ಯಾಸಕ್ಕೆ ಯಾವುದೇ ಸಂಪ್ರದಾಯ ವಯಸ್ಸು ಹಾಗೂ ಲಿಂಗಭೇದದ ಚೌಕಟ್ಟು ಹಾಗೂ ಕಟ್ಟುಪಾಡುಗಳಿಲ್ಲ. ಆರೋಗ್ಯವಂತವಾದ ಮನಸ್ಸು ಹಾಗೂ ದೇಹ ಬಯಸುವ ಎಲ್ಲರಿಗೂ ಯೋಗಾಭ್ಯಾಸವು ಒಂದು ಕೈದೀವಿಗೆ ಎಂದು ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಈ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸಂದೇಶ ನೀಡಿದರು.
<-
X