ದಂಯಮಾಡೋ ರಂಗಾ | ದಯಮಾಡೋ ದಯಮಾಡೋ ನಿನ್ನ ದಾಸನು ನಾನೆಂದು ॥ ಪ ॥ ಹಲವು ಕಾಲದಿಂದ ನಿನ್ನ ಹಂಬಲ ಎನಗೆ । ಒಲಿದು ಪಾಲಿಸಬೇಕು ವಾರಿಜನಾಭ ॥ ೧೫ ಇಹಪರಗತಿ ನೀನೆ ಇಂದಿರಾರಮಣ ಟ ಸಹಾಯ ನಿನ್ನದೇ ಸರ್ವದಾ ತೋರಿ ಕರುಣ ॥ ೨ ॥ ಕರಿರಾಜವರದನೆ ಕಾಮಿತ ಫಲದ । ಪುರಂದರವಿಠಲ ಹರಿಸಾರ್ವಭೌಮ ॥ ೩ ॥
Dayamado Ranga
Kannada
Suggest a correction
Help us care for this work. Include the passage or audio timestamp and your suggested change. A source reference is welcome.