Devabanda namma Swamy bandano

ದೇವ ಬಂದ ನಮ್ಮ ಸ್ವಾಮಿ ಬಂದನೋ | ದೇವರ ದೇವ ಶಿಖಾಮಣಿ ಬಂದನೋ ॥ ಪ ॥ ಉರಗಶಯನ ಬಂದ ಗರುಡಗಮನ ಬಂದ ಟ ನರನಿಗೊಲಿದವ ಬಂದ 1 ನಾರಾಯಣ ಬಂದ ॥ ೧ ಮಂದರೋದ್ಧರ ಬಂದ । ಮಾಮನೋಹರ ಬಂದ । ವೃಂದಾವನಪತಿ ಗೋವಿಂದ ಬಂದ ॥ ೨ ॥ ಚಕ್ರಧರನು ಬಂದ | ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ ॥ ೩ ॥ ಪಕ್ಚಿವಾಹನ ಬಂದ | ಲಕ್ಷ್ಮೀರಮಣ ಬಂದ ಅಕ್ಬಯಫಲದಾ ಲಕ್ಷ್ಮಣಾಗ್ರಜ ಬಂದ ॥ ೪ ॥ ಪೂತನಿಸಂಹರಣ ಬಂದ । ಪುರುಹೂತವಂದ್ಯ ಬಂದ 1 ಮಾತುಳನ ಮಡುಹಿದ । ಗೋವಿಂದ ಬಂದ ॥ ೫ ॥ ನಿಗಮಗೋಚರ ಬಂದ । ನಿತ್ಯತೃಪ್ತನು ಬಂದ | ನಗೆಮುಖ ಪುರಂದರ ವಿಠಲ ಬಂದನೋ ॥ ೬ ॥

Kannada

Suggest a correction

Help us care for this work. Include the passage or audio timestamp and your suggested change. A source reference is welcome.

Your message goes to the Matha’s editorial team. Your email is used only to reply to this report. Privacy policy

← Browse more stotrasRead & listen in the app ↗