ಗಜವದನ ಬೇಡುವೆ ಗೌರಿತನಯ ॥ ಪಟ ತ್ರಿಜಗವಂದಿತನೆ ಸುಜನರ ಪೊರೆವನೆ ॥ ಅ ॥ ಪಾಶಾಂಕುಶಧರ ಪರಮಪವಿತ್ರ ಮೂಷಿಕವಾಹನ ಮುನಿಜನ ಪ್ರೇಮ ೧೬ ಮೋದದಿ ನಿನ್ನಯ ಪಾದವ ತೋರೋ ಟ ಸಾಧುವಂದಿತನೆ ಆದರದಿಂದಲಿ ॥ ೨ ಸರಸಿಜನಾಭ ಶ್ರೀ ಪುರಂದರವಿಠಲನ । ನಿರುತ ನೆನೆಯುವಂತೆ ದಯಮಾಡೋ ॥ ೩ ೫
Gajavadana Beduve Gowritanaya
Kannada
Suggest a correction
Help us care for this work. Include the passage or audio timestamp and your suggested change. A source reference is welcome.