Eeesabeku iddu jayisabeku

॥ ಈಸಬೇಕು ಇದ್ದು ಜೈಸಬೇಕು ॥| ಈಸಬೇಕು ಇದ್ದು ಜೈಸಬೇಕು । ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡದ್ದಾಂಗೆ ॥ ಪ ॥ ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು | ಸ್ವಾಮಿ ರಾಮನೆನುತ ಪಾಡಿ 1 ಕಾಮಿತ ಕೈಗೊಂಬರೆಲ್ಲ ॥ ೧ ॥ ಗೇರುಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ । ಮೀರಿಯಾಸೆ ಮಾಡದಲೆ । ಧೀರ ಕೃಷ್ಣನ ಭಕುತರೆಲ್ಲ ॥ ೨॥॥ ಮಾಂಸದಾಸೆಗೆ ಮತ್ಸ್ಯ ಸಿಲುಕಿ | ಹಿಂಸೆ ಪಡುವ ಪರಿಯೊಳು ಟ ಮೋಸ ಹೋಗದ್ದಾಂಗೆ ಜಗ । ದೀಶ ಪುರಂದರ ವಿಠಲನ ನೆನೆದು ॥ ೩ ॥

Kannada

Suggest a correction

Help us care for this work. Include the passage or audio timestamp and your suggested change. A source reference is welcome.

Your message goes to the Matha’s editorial team. Your email is used only to reply to this report. Privacy policy

← Browse more stotrasRead & listen in the app ↗